ಕನ್ನಡಕ್ಕೆ ಡಬ್ ಆಗಿರುವ ರಾಧಾಕೃಷ್ಣ ಧಾರಾವಾಹಿ ಜನಮೆಚ್ಚುಗೆಯನ್ನು ಪಡೆದುಕೊಂಡಿದೆ ಇದರಲ್ಲಿ ರಾಧೆ ಪಾತ್ರ ಮಾಡಿರುವ ಮಲ್ಲಿಕಾ ಸಿಂಗ್ ಬಗ್ಗೆ ಕೆಲವು ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ.<br />#Radhakrishna #MallikaSingh<br />Radhakrishna serial dubbed into Kannada has garnered much fanfare. Here's some interesting talk about Mallika Singh, who plays Radhe.<br />